ಸಹಸ್ರನಾಮ ಮತ್ತು ನಾಮಾವಳಿ: ದೇವರ ಹೆಸರುಗಳ ಪಟ್ಟಿಗಳ ಸೂಚಿ

ಸಹಸ್ರನಾಮ, ಅಷ್ಟೋತ್ತರ ಶತನಾಮಾವಳಿ ಮತ್ತು ನಾಮಾವಳಿ ಪುಟಗಳ ಸೂಚಿ. ಅರ್ಚನೆಗೆ ಅನುಕೂಲವಾಗುವಂತೆ ಹತ್ತರ ಗುಂಪುಗಳಲ್ಲಿ ನಾಮಗಳು.

← ಮಂತ್ರ ನಿಧಿ

ಸಹಸ್ರನಾಮ ಮತ್ತು ನಾಮಾವಳಿ

ದೇವರ ಹೆಸರುಗಳ ಪಟ್ಟಿಗಳು. ಅರ್ಚನೆಗೆ ಬೇಕಾದ ನಾಮಾವಳಿ ರೂಪದಲ್ಲಿ ಮತ್ತು ಪಾರಾಯಣಕ್ಕೆ ಬೇಕಾದ ಸ್ತೋತ್ರ ರೂಪದಲ್ಲಿ.

ಇವು ಸ್ತೋತ್ರಗಳಿಗಿಂತ ಬೇರೆ ಬಗೆಯ ಪಠ್ಯ. ಇಲ್ಲಿ ಶ್ಲೋಕದಿಂದ ಶ್ಲೋಕಕ್ಕೆ ಸಾಗುವ ಅರ್ಥದ ಎಳೆಯಿಲ್ಲ; ಇರುವುದು ಹೆಸರುಗಳ ಸಾಲು. ಅದಕ್ಕೇ ಇವಕ್ಕೆ ಈ ತಾಣದಲ್ಲಿ ಬೇರೆ ಸೂಚಿ ಮತ್ತು ಬೇರೆ ಪುಟದ ಕ್ರಮ.

ಅಷ್ಟೋತ್ತರಗಳಲ್ಲಿ ಹೆಸರುಗಳನ್ನು ಹತ್ತರ ಗುಂಪುಗಳಲ್ಲಿ ಕೊಟ್ಟಿದ್ದೇವೆ, ಅರ್ಚನೆ ಮಾಡುವಾಗ ಎಣಿಕೆ ತಪ್ಪದಿರಲಿ ಎಂದು. ಸಹಸ್ರನಾಮಗಳಲ್ಲಿ ಹಾಗೆ ಮಾಡಿಲ್ಲ; ಅವು ಶ್ಲೋಕದ ರೂಪದಲ್ಲೇ ಪಠಿಸಲ್ಪಡುತ್ತವೆ.

These are a different kind of text from a stotra. There is no thread of meaning running from verse to verse, only a file of names. They therefore have their own index here and their own page format. In the ashtottaras the names are set out in groups of ten so that the count does not go astray during archana; the sahasranamas are not grouped that way, since they are recited as verses.

ಮುಂದೆ ಸೇರಲಿರುವವು: ಗಣಪತಿ, ಶಿವ, ವಿಷ್ಣು, ಲಕ್ಷ್ಮೀ, ಸರಸ್ವತೀ, ಸುಬ್ರಹ್ಮಣ್ಯ, ಹನುಮಂತ, ವೆಂಕಟೇಶ ಮತ್ತು ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಶತನಾಮಾವಳಿಗಳು; ಶಿವ ಸಹಸ್ರನಾಮ ಮತ್ತು ಗಣೇಶ ಸಹಸ್ರನಾಮ.

Coming next: the hundred-and-eight name lists for Ganapati, Shiva, Vishnu, Lakshmi, Sarasvati, Subrahmanya, Hanuman, Venkatesha and Raghavendra Swami, and the Shiva and Ganesha sahasranamas.

ಮೇಲಕ್ಕೆ