ಸುಭಾಷಿತ ರತ್ನಗಳು: ಸಂಸ್ಕೃತ ಸುಭಾಷಿತಗಳ ಸೂಚಿ ಮತ್ತು ಹುಡುಕಾಟ

ಸುಭಾಷಿತರತ್ನಭಾಂಡಾಗಾರದ ಸುಭಾಷಿತಗಳನ್ನು ವಿಷಯ, ಮೊದಲ ಅಕ್ಷರ ಅಥವಾ ಪುಸ್ತಕದ ಕ್ರಮದಿಂದ ಹುಡುಕಿ. ಪ್ರತಿ ಸುಭಾಷಿತಕ್ಕೂ ಕನ್ನಡ, ದೇವನಾಗರಿ ಮತ್ತು English IAST ಪಾಠ, ಪದಶಃ ಅರ್ಥ ಮತ್ತು ವಿವರಣೆ.

← ವಿಚಾರ ಲಹರಿ

ಸುಭಾಷಿತ ರತ್ನಗಳು

ಸುಭಾಷಿತರತ್ನಭಾಂಡಾಗಾರದ ಸಂಸ್ಕೃತ ಸುಭಾಷಿತಗಳು, ಪುಸ್ತಕದ ಕ್ರಮದಲ್ಲಿ. ಪ್ರತಿ ಪುಟದಲ್ಲೂ ಕನ್ನಡ, ದೇವನಾಗರಿ ಮತ್ತು English IAST ಪಾಠ, ಪದಶಃ ಅರ್ಥ, ವಿವರಣೆ ಮತ್ತು ಇಂದಿನ ಬದುಕಿಗೆ ಅದರ ಅರ್ಥ.

ವಿಷಯದ ಪ್ರಕಾರ

ಮೊದಲ ಅಕ್ಷರದ ಪ್ರಕಾರ

ಪುಸ್ತಕದ ಕ್ರಮದಲ್ಲಿ

50 ಸುಭಾಷಿತಗಳು

ಸುಭಾಷಿತಪ್ರಶಂಸಾಸಾಮಾನ್ಯ ಪ್ರಕರಣ · ಒಳ್ಳೆಯ ಮಾತಿನ ಹಿರಿಮೆ · 23 ಸುಭಾಷಿತ

1ಭಾಷಾಸು ಮುಖ್ಯಾ ಮಧುರಾಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀಸಂಸ್ಕೃತ, ಕಾವ್ಯ ಮತ್ತು ಸುಭಾಷಿತಗಳ ಮಾಧುರ್ಯ2ಸುಭಾಷಿತೇನ ಗೀತೇನಸುಭಾಷಿತೇನ ಗೀತೇನ ಯುವತೀನಾಂ ಚ ಲೀಲಯಾಸೌಂದರ್ಯಕ್ಕೆ ಸ್ಪಂದಿಸುವ ಮನಸ್ಸು3ಸುಭಾಷಿತಮಯೈರ್ದ್ರವ್ಯೈಃಸುಭಾಷಿತಮಯೈರ್ದ್ರವ್ಯೈಃ ಸಂಗ್ರಹಂ ನ ಕರೋತಿ ಯಃಸುಭಾಷಿತಗಳ ಸಂಗ್ರಹದ ಅಗತ್ಯ4ಸಂಸಾರಕಟುವೃಕ್ಷಸ್ಯಸಂಸಾರಕಟುವೃಕ್ಷಸ್ಯ ದ್ವೇ ಫಲೇ ಹ್ಯಮೃತೋಪಮೇಬದುಕಿನ ಕಹಿಯಲ್ಲಿ ಸಿಗುವ ಸಿಹಿ5ಸುಭಾಷಿತರಸಾಸ್ವಾದಬದ್ಧಸುಭಾಷಿತರಸಾಸ್ವಾದಬದ್ಧರೋಮಾಞ್ಚಕಞ್ಚುಕಾಃಕಾವ್ಯಾನಂದದ ತೃಪ್ತಿ6ಪೃಥಿವ್ಯಾಂ ತ್ರೀಣಿ ರತ್ನಾನಿಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಮ್ನಿಜವಾದ ಸಂಪತ್ತು ಯಾವುದು7ಧರ್ಮೋ ಯಶೋ ನಯೋ ದಾಕ್ಷ್ಯಂಧರ್ಮೋ ಯಶೋ ನಯೋ ದಾಕ್ಷ್ಯಂ ಮನೋಹಾರಿ ಸುಭಾಷಿತಮ್ಗುಣಗಳ ಸಂಗ್ರಹವೇ ಭದ್ರತೆ8ಸಂಗೀತಮಪಿ ಸಾಹಿತ್ಯಂಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ಸಂಗೀತ ಮತ್ತು ಸಾಹಿತ್ಯದ ಸವಿ9ಶಿಶುರ್ವೇತ್ತಿ ಪಶುರ್ವೇತ್ತಿಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣೀಸಾಹಿತ್ಯವನ್ನು ಸವಿಯಲು ಬೇಕಾದ ಸಿದ್ಧತೆ10ದ್ರಾಕ್ಷಾ ಮ್ಲಾನಮುಖೀ ಜಾತಾದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾಕವಿಕಲ್ಪನೆಯ ಚಮತ್ಕಾರ11ಸಂಸದಿ ತದೇವ ಭೂಷಣಂಸಂಸದಿ ತದೇವ ಭೂಷಣಮುಪಕಾರಕಮವಸರೇ ಧನಂ ಮುಖ್ಯಮ್ಸುಭಾಷಿತವೆಂಬ ಚಿನ್ನದ ಎರಡು ಉಪಯೋಗ12ಕಥಮಿಹ ಮನುಷ್ಯಜನ್ಮಾಕಥಮಿಹ ಮನುಷ್ಯಜನ್ಮಾ ಸಂಪ್ರವಿಶತಿ ಸದಸಿ ವಿಬುಧಗಮಿತಾಯಾಮ್ವಿದ್ವತ್ಸಭೆಗೆ ಬೇಕಾದ ಅರ್ಹತೆ13ಅಕಲಿತಶಬ್ದಾಲಂಕೃತಿಃಅಕಲಿತಶಬ್ದಾಲಂಕೃತಿರನುಕೂಲಾ ಸ್ಖಲಿತಪದನಿವೇಶಾಪಿಅಲಂಕಾರಕ್ಕಿಂತ ರಸ ಮುಖ್ಯ14ಆಸ್ವಾದಿತದಯಿತಾಧರಆಸ್ವಾದಿತದಯಿತಾಧರಸುಧಾರಸಸ್ಯೈವ ಸೂಕ್ತಯೋ ಮಧುರಾಃಅನುಭವ ಮತ್ತು ಅಭಿವ್ಯಕ್ತಿ15ಅವಸರಪಠಿತಂ ಸರ್ವಂಅವಸರಪಠಿತಂ ಸರ್ವಂ ಸುಭಾಷಿತತ್ವಂ ಪ್ರಯಾತ್ಯಸೂಕ್ತಮಪಿಮಾತಿಗೆ ಸಮಯದ ಮಹತ್ವ16ಯಸ್ಯ ವಕ್ತ್ರಕುಹರೇಯಸ್ಯ ವಕ್ತ್ರಕುಹರೇ ಸುಭಾಷಿತಂಸಮಯಕ್ಕೆ ಮಾತನಾಡುವ ಸಾಮರ್ಥ್ಯ17ಸುಭಾಷಿತಂ ಹಾರಿಸುಭಾಷಿತಂ ಹಾರಿ ವಿಶತ್ಯಧೋಗಲಾದುರ್ಜನ ಮತ್ತು ಸಜ್ಜನರು ಒಳ್ಳೆಯ ಮಾತನ್ನು ಸ್ವೀಕರಿಸುವ ರೀತಿ18ನಾಯಂ ಪ್ರಯಾತಿ ವಿಕೃತಿಂನಾಯಂ ಪ್ರಯಾತಿ ವಿಕೃತಿಂ ವಿರಸೋ ನ ಯಃ ಸ್ಯಾಸುಭಾಷಿತ ರಸದ ವಿಶೇಷ ಗುಣಗಳು19ಧನ್ಯಾಃ ಶುಚೀನಿ ಸುರಭೀಣಿಧನ್ಯಾಃ ಶುಚೀನಿ ಸುರಭೀಣಿ ಗುಣೋಮ್ಭಿತಾನಿಒಳ್ಳೆಯ ಮಾತನ್ನು ಇತರರಿಗೆ ಕೊಡುವ ಸೊಗಸು20ಕಿಂ ಹಾರೈಃ ಕಿಮು ಕಂಕಣೈಃಕಿಂ ಹಾರೈಃ ಕಿಮು ಕಙ್ಕಣೈಃ ಕಿಮಸಮೈಃ ಕರ್ಣಾವತಂಸೈರಲಂಮಾತೇ ಮನುಷ್ಯನ ಆಭರಣ21ಖಿನ್ನಂ ಚಾಪಿ ಸುಭಾಷಿತೇನಖಿನ್ನಂ ಚಾಪಿ ಸುಭಾಷಿತೇನ ರಮತೇ ಸ್ವೀಯಂ ಮನಃ ಸರ್ವದಾಸುಭಾಷಿತಗಳ ಸಂಗ್ರಹದ ಮೂರು ಲಾಭಗಳು22ಸುವ್ಯಾಹೃತಾನಿ ಧೀರಾಣಾಂಸುವ್ಯಾಹೃತಾನಿ ಧೀರಾಣಾಂ ಫಲತಃ ಪರಿಚಿನ್ತ್ಯ ಯಃಒಳ್ಳೆಯ ಮಾತನ್ನು ಆಚರಣೆಗೆ ತರುವುದು23ಸುವ್ಯಾಹೃತಾನಿ ಸೂಕ್ತಾನಿಸುವ್ಯಾಹೃತಾನಿ ಸೂಕ್ತಾನಿ ಸುಕೃತಾನಿ ತತಸ್ತತಃಒಳ್ಳೆಯದನ್ನು ತಾಳ್ಮೆಯಿಂದ ಸಂಗ್ರಹಿಸುವುದು

ವಿದ್ಯಾಪ್ರಶಂಸಾಸಾಮಾನ್ಯ ಪ್ರಕರಣ · ವಿದ್ಯೆಯ ಹಿರಿಮೆ · 16 ಸುಭಾಷಿತ

1ಅಪೂರ್ವಃ ಕೋಽಪಿ ಕೋಶೋಽಯಂಅಪೂರ್ವಃ ಕೋಽಪಿ ಕೋಶೋಽಯಂ ವಿದ್ಯತೇ ತವ ಭಾರತಿವಿದ್ಯೆ ಹಂಚಿದಷ್ಟೂ ಬೆಳೆಯುತ್ತದೆ2ಅನೇಕಸಂಶಯೋಚ್ಛೇದಿಅನೇಕಸಂಶಯೋಚ್ಛೇದಿ ಪರೋಕ್ಷಾರ್ಥಸ್ಯ ದರ್ಶಕಮ್ಜ್ಞಾನವೇ ನಿಜವಾದ ಕಣ್ಣು3ಸರ್ವದ್ರವ್ಯೇಷು ವಿದ್ಯೈವಸರ್ವದ್ರವ್ಯೇಷು ವಿದ್ಯೈವ ದ್ರವ್ಯಮಾಹುರನುತ್ತಮಮ್ವಿದ್ಯೆಯನ್ನು ಸಂಪತ್ತೆಂದು ಅಳೆಯುವ ಬಗೆ4ಹರ್ತುರ್ನ ಗೋಚರಂ ಯಾತಿಹರ್ತುರ್ನ ಗೋಚರಂ ಯಾತಿ ದತ್ತಾ ಭವತಿ ವಿಸ್ತೃತಾಹಂಚಿದಷ್ಟೂ ಬೆಳೆಯುವ ವಿದ್ಯೆ5ಜ್ಞಾತಿಭಿರ್ವಂಟ್ಯತೇ ನೈವಜ್ಞಾತಿಭಿರ್ವಣ್ಟ್ಯತೇ ನೈವ ಚೋರೇಣಾಪಿ ನ ನೀಯತೇಪಾಲಾಗದ, ಕಳವಾಗದ, ಕರಗದ ಸಂಪತ್ತು6ಸಂಯೋಜಯತಿ ವಿದ್ಯೈವಸಂಯೋಜಯತಿ ವಿದ್ಯೈವ ನೀಚಗಾಪಿ ನರಂ ಸರಿತ್ವಿದ್ಯೆ ಮತ್ತು ಅದೃಷ್ಟದ ನಡುವಿನ ವ್ಯತ್ಯಾಸ7ವಿದ್ಯಾ ಶಸ್ತ್ರಂ ಚ ಶಾಸ್ತ್ರಂ ಚವಿದ್ಯಾ ಶಸ್ತ್ರಂ ಚ ಶಾಸ್ತ್ರಂ ಚ ದ್ವೇ ವಿದ್ಯೇ ಪ್ರತಿಪತ್ತಯೇದೇಹಬಲದ ವಿದ್ಯೆ ಮತ್ತು ಅರಿವಿನ ವಿದ್ಯೆ8ಶುನಃ ಪುಚ್ಛಮಿವ ವ್ಯರ್ಥಂಶುನಃ ಪುಚ್ಛಮಿವ ವ್ಯರ್ಥಂ ಜೀವಿತಂ ವಿದ್ಯಯಾ ವಿನಾವಿದ್ಯೆಯಿಲ್ಲದ ಬದುಕಿನ ವ್ಯರ್ಥತೆ9ಸದ್ವಿದ್ಯಾ ಯದಿ ಕಾ ಚಿಂತಾಸದ್ವಿದ್ಯಾ ಯದಿ ಕಾ ಚಿನ್ತಾ ವರಾಕೋದರಪೂರಣೇವಿದ್ಯೆ ಮತ್ತು ಹೊಟ್ಟೆಪಾಡಿನ ಚಿಂತೆ10ಅನಪೇಕ್ಷಿತಗುರುವಚನಾಅನಪೇಕ್ಷಿತಗುರುವಚನಾ ಸರ್ವಾನ್ಗ್ರನ್ಥೀನ್ವಿಭೇದಯತಿ ಸಮ್ಯಕ್ಸ್ವಂತ ವಿಮರ್ಶಾಶಕ್ತಿಯ ಹಿರಿಮೆ11ವಸುಮತೀಪತಿನಾ ನು ಸರಸ್ವತೀವಸುಮತೀಪತಿನಾ ನು ಸರಸ್ವತೀಯಾರಿಗೂ ಕಸಿಯಲಾಗದ ವಿದ್ಯಾಸಂಪತ್ತು12ಶ್ರಿಯಃ ಪ್ರದುಗ್ಧೇಶ್ರಿಯಃ ಪ್ರದುಗ್ಧೇ ವಿಪದೋ ರುಣದ್ಧಿಶುದ್ಧ ಬುದ್ಧಿಯ ಐದು ಕೆಲಸಗಳು13ನ ಚೋರಹಾರ್ಯಂ ನ ಚ ರಾಜಹಾರ್ಯಂನ ಚೋರಹಾರ್ಯಂ ನ ಚ ರಾಜಹಾರ್ಯಂವಿದ್ಯಾಧನದ ಹಿರಿಮೆ14ಮಾತೇವ ರಕ್ಷತಿ ಪಿತೇವಮಾತೇವ ರಕ್ಷತಿ ಪಿತೇವ ಹಿತೇ ನಿಯುಙ್ಕ್ತೇವಿದ್ಯೆ ಬದುಕಿನಲ್ಲಿ ವಹಿಸುವ ಪಾತ್ರಗಳು15ವಿದ್ಯಾ ನಾಮ ನರಸ್ಯ ರೂಪಮಧಿಕಂವಿದ್ಯಾ ನಾಮ ನರಸ್ಯ ರೂಪಮಧಿಕಂ ಪ್ರಚ್ಛನ್ನಗುಪ್ತಂ ಧನಂವಿದ್ಯೆಯ ಹಲವು ಮುಖಗಳು16ವಿದ್ಯಾ ನಾಮ ನರಸ್ಯ ಕೀರ್ತಿರತುಲಾವಿದ್ಯಾ ನಾಮ ನರಸ್ಯ ಕೀರ್ತಿರತುಲಾ ಭಾಗ್ಯಕ್ಷಯೇ ಚಾಶ್ರಯೋವಿದ್ಯೆಯನ್ನೇ ಮೊದಲ ಆದ್ಯತೆಯಾಗಿ ಇಡುವುದು

ಕಾವ್ಯಪ್ರಶಂಸಾಸಾಮಾನ್ಯ ಪ್ರಕರಣ · ಕಾವ್ಯದ ಹಿರಿಮೆ · 11 ಸುಭಾಷಿತ

1ಕಾನ್ಪೃಚ್ಛಾಮಃ ಸುರಾಃ ಸ್ವರ್ಗೇಕಾನ್ಪೃಚ್ಛಾಮಃ ಸುರಾಃ ಸ್ವರ್ಗೇ ನಿವಸಾಮೋ ವಯಂ ಭುವಿಕಾವ್ಯರಸ ಮತ್ತು ಅಮೃತದ ಹೋಲಿಕೆ2ನಿರವದ್ಯಾನಿ ಪದ್ಯಾನಿನಿರವದ್ಯಾನಿ ಪದ್ಯಾನಿ ಯದ್ಯನಾಢ್ಯಸ್ಯ ಕಾ ಕ್ಷತಿಃಕವಿಯ ಸ್ಥಿತಿ ಮತ್ತು ಕಾವ್ಯದ ಬೆಲೆ3ಯಾತಾ ಯಾಂತಿ ಚ ಯಾತಾರೋಯಾತಾ ಯಾನ್ತಿ ಚ ಯಾತಾರೋ ಲೋಕಾಃ ಶೋಕಾಧಿಕಾ ಭುವಿಕಾಲದ ಹರಿವಿನಲ್ಲಿ ಉಳಿಯುವ ಕೀರ್ತಿ4ನವೋಕ್ತಿರ್ಜಾತಿರಗ್ರಾಮ್ಯಾನವೋಕ್ತಿರ್ಜಾತಿರಗ್ರಾಮ್ಯಾ ಶ್ಲೇಷೋಽಕ್ಲಿಷ್ಟಃ ಸ್ಫುಟೋ ರಸಃಕಾವ್ಯದ ಗುಣಗಳು ಮತ್ತು ಅವುಗಳ ಸಂಗಮ5ಸದ್ಭಿರ್ಭವ್ಯೇ ಹಿತೇ ಕಾವ್ಯೇಸದ್ಭಿರ್ಭವ್ಯೇ ಹಿತೇ ಕಾವ್ಯೇ ವೃಥಾ ದುರ್ಜನಗರ್ಜನಮ್ಟೀಕೆಯ ಎದುರು ಒಳ್ಳೆಯ ಕೃತಿಯ ನಿರ್ಭಯ6ತ ಏವ ಪದವಿನ್ಯಾಸಾಃತ ಏವ ಪದವಿನ್ಯಾಸಾಸ್ತಾ ಏವಾರ್ಥವಿಭೂತಯಃಹೊಸತನ ಹುಟ್ಟುವುದು ಜೋಡಣೆಯಿಂದ7ಸರಸಾಪಿ ಕವೇರ್ವಾಣೀಸರಸಾಪಿ ಕವೇರ್ವಾಣೀ ಹರಿನಾಮಾಙ್ಕಿತಾ ಯದಿಕಾವ್ಯದ ರಸ ಮತ್ತು ಅದರ ವಸ್ತು8ಕಾವ್ಯಮಾಮ್ರಫಲಸ್ಯಾಪಿಕಾವ್ಯಮಾಮ್ರಫಲಸ್ಯಾಪಿ ಕೋಮಲಸ್ಯೇತರಸ್ಯ ಚಬಂಧದ ರೀತಿ ರಸವನ್ನು ಬದಲಾಯಿಸುವುದು9ಶಬ್ದಶಕ್ತ್ಯೈವ ಕುರ್ವಾಣಾಶಬ್ದಶಕ್ತ್ಯೈವ ಕುರ್ವಾಣಾ ಸರ್ವದಾ ನವನಿರ್ವೃತಿಮ್ಶಬ್ದದ ಶಕ್ತಿ ಮತ್ತು ಕಾವ್ಯದ ಸಾಂತ್ವನ10ಶ್ಲಿಷ್ಟಾ ಸಂಭಗ್ನಾ ಸದ್ವರ್ಣಾಶ್ಲಿಷ್ಟಾ ಸಮ್ಭಗ್ನಾ ಸದ್ವರ್ಣಾ ನಿರ್ದೋಷಾ ಸದ್ಗುಣಾ ಮೃದುಃಕೃತಿಯ ಗುಣಗಳು ಮತ್ತು ಶ್ಲೇಷೆಯ ಚಮತ್ಕಾರ11ಧರ್ಮಾರ್ಥಕಾಮಮೋಕ್ಷೇಷುಧರ್ಮಾರ್ಥಕಾಮಮೋಕ್ಷೇಷು ವೈಚಕ್ಷಣ್ಯಂ ಕಲಾಸು ಚಕಾವ್ಯದ ಓದಿನಿಂದ ಸಿಗುವ ಫಲಗಳು

ಎಲ್ಲ ಪುಟಗಳು, ಹೊಸದರಿಂದ ಹಳೆಯದಕ್ಕೆ

ಪಾಠ ಸುಭಾಷಿತರತ್ನಭಾಂಡಾಗಾರದ ಮುದ್ರಿತ ಪ್ರತಿಯಿಂದ. ಅರ್ಥ ಮತ್ತು ವಿವರಣೆ ನಮ್ಮದು.

ಮೇಲಕ್ಕೆ