ಶ್ರೀ ದುರ್ಗಾ ಅಷ್ಟೋತ್ತರ ಶತನಾಮಾವಳೀ

ಶ್ರೀ ದುರ್ಗಾ ದೇವಿಯ ನೂರೆಂಟು ನಾಮಗಳ ಸಂಪೂರ್ಣ ಪಟ್ಟಿ, ಅರ್ಚನೆ ಮತ್ತು ನವರಾತ್ರಿ ಪೂಜೆಗೆ.

ಶ್ರೀ ದುರ್ಗಾ ಅಷ್ಟೋತ್ತರ ಶತನಾಮಾವಳೀ, ಸಹಸ್ರನಾಮ ಮತ್ತು ನಾಮಾವಳಿ, ಜೀವನ ಸೂತ್ರ

ದುರ್ಗೆಯ ನೂರೆಂಟು ಹೆಸರುಗಳು. ಪ್ರತಿ ಹೆಸರಿನ ಕೊನೆಗೆ ನಮಃ ಎಂದು ಸೇರಿಸಿ ಅರ್ಚನೆ ಮಾಡುವ ಕ್ರಮ.

ಹೆಸರುಗಳನ್ನು ಗಮನಿಸಿ ಓದಿ. ಶಿವೆ, ಮಹಾಲಕ್ಷ್ಮಿ, ಮಹಾಗೌರಿ, ಸರ್ವಜ್ಞಾನಪ್ರದೆ. ಒಂದೇ ದೇವಿಯನ್ನು ಇಷ್ಟೊಂದು ಬಗೆಗಳಲ್ಲಿ ಕಂಡಿದ್ದಾರೆ.

ನವರಾತ್ರಿಯ ದಿನಗಳಲ್ಲಿ ಮತ್ತು ನಿತ್ಯ ಅರ್ಚನೆಯಲ್ಲಿ ಬಳಕೆಯಲ್ಲಿರುವ ಪಾಠವನ್ನು ಇಲ್ಲಿ ಕೊಟ್ಟಿದ್ದೇವೆ.


ಓಂ ದುರ್ಗಾಯೈ ನಮಃ
ಓಂ ಶಿವಾಯೈ ನಮಃ
ಓಂ ಮಹಾಲಕ್ಷ್ಮ್ಯೈ ನಮಃ
ಓಂ ಮಹಾಗೌರ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಸರ್ವಜ್ಞಾಯೈ ನಮಃ
ಓಂ ಸರ್ವಲೋಕೇಶ್ಯೈ ನಮಃ
ಓಂ ಸರ್ವಕರ್ಮ ಫಲಪ್ರದಾಯೈ ನಮಃ
ಓಂ ಸರ್ವತೀರ್ಥಮಯ್ಯೈ ನಮಃ
ಓಂ ಪುಣ್ಯಾಯೈ ನಮಃ                                                ॥
10 ॥

ಓಂ ದೇವಯೋನಯೇ ನಮಃ
ಓಂ ಅಯೋನಿಜಾಯೈ ನಮಃ
ಓಂ ಭೂಮಿಜಾಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ಆಧಾರಶಕ್ತ್ಯೈ ನಮಃ
ಓಂ ಅನೀಶ್ವರ್ಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ನಿರಹಂಕಾರಾಯೈ ನಮಃ
ಓಂ ಸರ್ವಗರ್ವವಿಮರ್ದಿನ್ಯೈ ನಮಃ
ಓಂ ಸರ್ವಲೋಕಪ್ರಿಯಾಯೈ ನಮಃ                    ॥ 20 ॥

ಓಂ ವಾಣ್ಯೈ ನಮಃ
ಓಂ ಸರ್ವವಿದ್ಯಾಧಿ ದೇವತಾಯೈ ನಮಃ
ಓಂ ಪಾರ್ವತ್ಯೈ ನಮಃ
ಓಂ ದೇವಮಾತ್ರೇ ನಮಃ
ಓಂ ವನೀಶಾಯೈ ನಮಃ
ಓಂ ವಿಂಧ್ಯವಾಸಿನ್ಯೈ ನಮಃ
ಓಂ ತೇಜೋವತ್ಯೈ ನಮಃ
ಓಂ ಮಹಾಮಾತ್ರೇ ನಮಃ
ಓಂ ಕೋಟಿಸೂರ್ಯ ಸಮಪ್ರಭಾಯೈ ನಮಃ
ಓಂ ದೇವತಾಯೈ ನಮಃ                                              ॥ 30 ॥

ಓಂ ವಹ್ನಿರೂಪಾಯೈ ನಮಃ
ಓಂ ಸದೌಜಸೇ ನಮಃ
ಓಂ ವರ್ಣರೂಪಿಣ್ಯೈ ನಮಃ
ಓಂ ಗುಣಾಶ್ರಯಾಯೈ ನಮಃ
ಓಂ ಗುಣಮಯೈ ನಮಃ
ಓಂ ಗುಣತ್ರಯವಿವರ್ಜಿತಾಯೈ ನಮಃ
ಓಂ ಕರ್ಮಜ್ಞಾನ ಪ್ರದಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಸರ್ವಸಂಹಾರ ಕಾರಿಣ್ಯೈ ನಮಃ
ಓಂ ಧರ್ಮಜ್ಞಾನಾಯೈ ನಮಃ                                      ॥ 40 ॥

ಓಂ ಧರ್ಮನಿಷ್ಠಾಯೈ ನಮಃ
ಓಂ ಸರ್ವಕರ್ಮವಿವರ್ಜಿತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕಾಮಸಂಹಂತ್ರ್ಯೈ ನಮಃ
ಓಂ ಕಾಮಕ್ರೋಧ ವಿವರ್ಜಿತಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಾಂಭವ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಚಂದ್ರಸೂರ್ಯಾಗ್ನಿಲೋಚನಾಯೈ ನಮಃ
ಓಂ ಸುಜಯಾಯೈ ನಮಃ
                                            ॥ 50 ॥

ಓಂ ಜಯಭೂಮಿಷ್ಠಾಯೈ ನಮಃ
ಓಂ ಜಾಹ್ನವ್ಯೈ ನಮಃ
ಓಂ ಜನಪೂಜಿತಾಯೈ ನಮಃ                    
ಓಂ ಶಾಸ್ತ್ರಾಯೈ ನಮಃ       
ಓಂ ಶಾಸ್ತ್ರಮಯಾಯೈ ನಮಃ
ಓಂ ನಿತ್ಯಾಯೈ ನಮಃ
ಓಂ ಶುಭಾಯೈ ನಮಃ
ಓಂ ಚಂದ್ರಾರ್ಧಮಸ್ತಕಾಯೈ ನಮಃ
ಓಂ ಭಾರತ್ಯೈ ನಮಃ
ಓಂ ಭ್ರಾಮರ್ಯೈ ನಮಃ                                              ॥ 60 ॥

ಓಂ ಕಲ್ಪಾಯೈ ನಮಃ
ಓಂ ಕರಾಳ್ಯೈ ನಮಃ
ಓಂ ಕೃಷ್ಣ ಪಿಂಗಳಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ನಾರಾಯಣ್ಯೈ ನಮಃ
ಓಂ ರೌದ್ರ್ಯೈ ನಮಃ
ಓಂ ಚಂದ್ರಾಮೃತ-ಪರಿವೃತಾಯೈ ನಮಃ
ಓಂ ಜ್ಯೇಷ್ಠಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಮಹಾಮಾಯಾಯೈ ನಮಃ
                                 ॥ 70 ॥

ಓಂ ಜಗತ್ಸೃಷ್ಟ್ಯಾದಿಕಾರಿಣ್ಯೈ ನಮಃ
ಓಂ ಬ್ರಹ್ಮಾಂಡಕೋಟಿ-ಸಂಸ್ಥಾನಾಯೈ ನಮಃ
ಓಂ ಕಾಮಿನ್ಯೈ ನಮಃ
ಓಂ ಕಮಲಾಲಯಾಯೈ ನಮಃ
ಓಂ ಕಾತ್ಯಾಯನ್ಯೈ ನಮಃ
ಓಂ ಕಲಾತೀತಾಯೈ ನಮಃ
ಓಂ ಕಾಲಸಂಹಾರಕಾರಿಣ್ಯೈ ನಮಃ
ಓಂ ಯೋಗಾನಿಷ್ಠಾಯೈ ನಮಃ
ಓಂ ಯೋಗಿಗಮ್ಯಾಯೈ ನಮಃ
ಓಂ ಯೋಗಿಧ್ಯೇಯಾಯೈ ನಮಃ                                   ॥ 80 ॥

ಓಂ ತಪಸ್ವಿನ್ಯೈ ನಮಃ
ಓಂ ಜ್ಞಾನರೂಪಾಯೈ ನಮಃ
ಓಂ ನಿರಾಕಾರಾಯೈ ನಮಃ
ಓಂ ಭಕ್ತಾಭೀಷ್ಟ ಫಲಪ್ರದಾಯೈ ನಮಃ
ಓಂ ಭೂತಾತ್ಮಿಕಾಯೈ ನಮಃ
ಓಂ ಭೂತಮಾತ್ರೇ ನಮಃ
ಓಂ ಭೂತೇಶಾಯೈ ನಮಃ
ಓಂ ಭೂತಧಾರಿಣ್ಯೈ ನಮಃ
ಓಂ ಸ್ವಧಾನಾರೀಮಧ್ಯಗತಾಯೈ ನಮಃ
ಓಂ ಷಡಾಧಾರಾದಿವರ್ತಿನ್ಯೈ ನಮಃ
                            ॥ 90 ॥

ಓಂ ಮೋಹದಾಯೈ ನಮಃ
ಓಂ ಅಂಶುಭವಾಯೈ ನಮಃ
ಓಂ ಶುಭ್ರಾಯೈ ನಮಃ
ಓಂ ಸೂಕ್ಷ್ಮಾಯೈ ನಮಃ
ಓಂ ಮಾತ್ರಾಯೈ ನಮಃ
ಓಂ ನಿರಾಲಸಾಯೈ ನಮಃ
ಓಂ ನಿಮಗ್ನಾಯೈ ನಮಃ
ಓಂ ನೀಲಸಂಕಾಶಾಯೈ ನಮಃ
ಓಂ ನಿತ್ಯಾನಂದಾಯೈ ನಮಃ
ಓಂ ಹರಾಯೈ ನಮಃ                                                  ॥ 100 ॥

ಓಂ ಪರಾಯೈ ನಮಃ
ಓಂ ಸರ್ವಜ್ಞಾನಪ್ರದಾಯೈ ನಮಃ
ಓಂ ಅನಂತಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ದುರ್ಲಭ ರೂಪಿಣ್ಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಸರ್ವಗತಾಯೈ ನಮಃ
ಓಂ ಸರ್ವಾಭೀಷ್ಟಪ್ರದಾಯಿನ್ಯೈ ನಮಃ
                      ॥ 108 ॥

ಇತಿ ಶ್ರೀ ದುರ್ಗಾ ಅಷ್ಟೋತ್ತರ ಶತನಾಮಾವಳೀ ॥

Get weekly insights

Useful emails with important articles and why it matters. Join hundreds of readers getting Jeevana Sutra every week.

No spam, and you can leave with one click. Read our privacy policy.

ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ


ಮೇಲಕ್ಕೆ