ವೇದದ ಹೆಚ್ಚಿನ ಸೂಕ್ತಗಳಲ್ಲಿ ಋಷಿ ದೇವತೆಯನ್ನು ಸ್ತುತಿಸುತ್ತಾನೆ. ಈ ಸೂಕ್ತದಲ್ಲಿ ದೇವತೆಯೇ ಮಾತನಾಡುತ್ತಾಳೆ. ಎಂಟು ಮಂತ್ರಗಳಲ್ಲೂ ಮತ್ತೆ ಮತ್ತೆ ಬರುವ ಪದ ಒಂದೇ: ಅಹಂ, ನಾನು.
ಅಂಭೃಣ ಋಷಿಯ ಮಗಳು ವಾಕ್ ಈ ಸೂಕ್ತದ ಋಷಿಕೆ ಎಂದು ಪರಂಪರೆ ಹೇಳುತ್ತದೆ. ದುರ್ಗಾ ಸಪ್ತಶತೀ ಪಾರಾಯಣದ ಕೊನೆಯಲ್ಲಿ ಇದನ್ನು ಪಠಿಸುವ ಸಂಪ್ರದಾಯವಿದೆ.
ಸ್ವರಸಹಿತ ಪಾಠ
ಓಂ ಅ॒ಹಂ ರು॒ದ್ರೇಭಿ॒ರ್ವಸು॑ಭಿಶ್ಚರಾಮ್ಯ॒ಹಮಾ᳚ದಿ॒ತ್ಯೈರು॒ತ ವಿ॒ಶ್ವದೇ᳚ವೈಃ ।
ಅ॒ಹಂ ಮಿ॒ತ್ರಾವರು॑ಣೋ॒ಭಾ ಬಿ॑ಭರ್ಮ್ಯ॒ಹಮಿಂ᳚ದ್ರಾ॒ಗ್ನೀ ಅ॒ಹಮ॒ಶ್ವಿನೋ॒ಭಾ ॥ 1 ॥
ಅ॒ಹಂ ಸೋಮ॑ಮಾಹ॒ನಸಂ᳚ ಬಿಭರ್ಮ್ಯ॒ಹಂ ತ್ವಷ್ಟಾ᳚ರಮು॒ತ ಪೂ॒ಷಣಂ॒ ಭಗಂ᳚ ।
ಅ॒ಹಂ ದ॑ಧಾಮಿ॒ ದ್ರವಿ॑ಣಂ ಹ॒ವಿಷ್ಮ॑ತೇ ಸುಪ್ರಾ॒ವ್ಯೇ॒ ಯೇ॑ 3 ಯಜ॑ಮಾನಾಯ ಸುನ್ವ॒ತೇ ॥ 2 ॥
ಅ॒ಹಂ ರಾಷ್ಟ್ರೀ᳚ ಸಂ॒ಗಮ॑ನೀ॒ ವಸೂ᳚ನಾಂ ಚಿಕಿ॒ತುಷೀ᳚ ಪ್ರಥ॒ಮಾ ಯ॒ಜ್ಞಿಯಾ᳚ನಾಮ್ ।
ತಾಂ ಮಾ᳚ ದೇ॒ವಾ ವ್ಯ॑ದಧುಃ ಪುರು॒ತ್ರಾ ಭೂರಿ॑ಸ್ಥಾತ್ರಾಂ॒ ಭೂ~ರ್ಯಾ᳚ವೇ॒ಶಯಂ᳚ತೀಮ್ ॥ 3 ॥
ಮಯಾ॒ ಸೋ ಅನ್ನ॑ಮತ್ತಿ ಯೋ ವಿ॒ಪಶ್ಯ॑ತಿ॒ ಯಃ ಪ್ರಾಣಿ॑ತಿ॒ ಯ ಈಂ᳚ ಶೃ॒ಣೋತ್ಯು॒ಕ್ತಮ್ ।
ಅ॒ಮಂ॒ತ॒ವೋ॒ಮಾಂತ ಉಪ॑ಕ್ಷಿಯಂತಿ॒ ಶ್ರು॒ಧಿ ಶ್ರು॑ತಂ ಶ್ರದ್ಧಿ॒ವಂ ತೇ᳚ ವದಾಮಿ ॥ 4 ॥
ಅ॒ಹಮೇ॒ವ ಸ್ವ॒ಯಮಿ॒ದಂ-ವಁದಾ॑ಮಿ॒ ಜುಷ್ಟಂ᳚ ದೇ॒ವೇಭಿ॑ರು॒ತ ಮಾನು॑ಷೇಭಿಃ ।
ಯಂ ಕಾ॒ಮಯೇ॒ ತಂ ತ॑ಮು॒ಗ್ರಂ ಕೃ॑ಣೋಮಿ॒ ತಂ ಬ್ರ॒ಹ್ಮಾಣಂ॒ ತಮೃಷಿಂ॒ ತಂ ಸು॑ಮೇ॒ಧಾಮ್ ॥ 5 ॥
ಅ॒ಹಂ ರು॒ದ್ರಾಯ॒ ಧನು॒ರಾತ॑ನೋಮಿ ಬ್ರಹ್ಮ॒ದ್ವಿಷೇ॒ ಶರ॑ವೇ ಹಂತ॒ ವಾ ಉ॑ ।
ಅ॒ಹಂ ಜನಾ᳚ಯ ಸ॒ಮದಂ᳚ ಕೃಣೋಮ್ಯ॒ಹಂ ದ್ಯಾವಾ᳚ಪೃಥಿ॒ವೀ ಆವಿ॑ವೇಶ ॥ 6 ॥
ಅ॒ಹಂ ಸು॑ವೇ ಪಿ॒ತರ॑ಮಸ್ಯ ಮೂ॒ರ್ಧನ್ ಮಮ॒ ಯೋನಿ॑ರ॒ಪ್ಸ್ವಂ॒ತಃ ಸ॑ಮು॒ದ್ರೇ ।
ತತೋ॒ ವಿತಿ॑ಷ್ಠೇ॒ ಭುವ॒ನಾನು॒ ವಿಶ್ವೋ॒ತಾಮೂಂ ದ್ಯಾಂ-ವಁ॒ರ್ಷ್ಮಣೋಪ॑ ಸ್ಪೃಶಾಮಿ ॥ 7 ॥
ಅ॒ಹಮೇ॒ವ ವಾತ॑ ಇವ॒ ಪ್ರವಾ᳚ಮ್ಯಾ॒-ರಭ॑ಮಾಣಾ॒ ಭುವ॑ನಾನಿ॒ ವಿಶ್ವಾ᳚ ।
ಪ॒ರೋ ದಿ॒ವಾಪರ॒ ಏ॒ನಾ ಪೃ॑ಥಿ॒ವ್ಯೈ-ತಾವ॑ತೀ ಮಹಿ॒ನಾ ಸಂಬ॑ಭೂವ ॥ 8 ॥
ಓಂ ಶಾಂತಿಃ॒ ಶಾಂತಿಃ॒ ಶಾಂತಿಃ॑ ॥
ದೇವನಾಗರಿ ಲಿಪಿಯಲ್ಲಿ ಪಾಠText in Devanagari
ॐ अ॒हं रु॒द्रेभि॒र्वसु॑भिश्चराम्य॒हमा᳚दि॒त्यैरु॒त वि॒श्वदे᳚वैः ।
अ॒हं मि॒त्रावरु॑णो॒भा बि॑भर्म्य॒हमिं᳚द्रा॒ग्नी अ॒हम॒श्विनो॒भा ॥ 1 ॥
अ॒हं सोम॑माह॒नसं᳚ बिभर्म्य॒हं त्वष्टा᳚रमु॒त पू॒षणं॒ भगं᳚ ।
अ॒हं द॑धामि॒ द्रवि॑णं ह॒विष्म॑ते सुप्रा॒व्ये॒ ये॑ 3 यज॑मानाय सुन्व॒ते ॥ 2 ॥
अ॒हं राष्ट्री᳚ सं॒गम॑नी॒ वसू᳚नां चिकि॒तुषी᳚ प्रथ॒मा य॒ज्ञिया᳚नाम् ।
तां मा᳚ दे॒वा व्य॑दधुः पुरु॒त्रा भूरि॑स्थात्रां॒ भू~र्या᳚वे॒शयं᳚तीम् ॥ 3 ॥
मया॒ सो अन्न॑मत्ति यो वि॒पश्य॑ति॒ यः प्राणि॑ति॒ य ईं᳚ शृ॒णोत्यु॒क्तम् ।
अ॒मं॒त॒वो॒मांत उप॑क्षियंति॒ श्रु॒धि श्रु॑तं श्रद्धि॒वं ते᳚ वदामि ॥ 4 ॥
अ॒हमे॒व स्व॒यमि॒दं-वँदा॑मि॒ जुष्टं᳚ दे॒वेभि॑रु॒त मानु॑षेभिः ।
यं का॒मये॒ तं त॑मु॒ग्रं कृ॑णोमि॒ तं ब्र॒ह्माणं॒ तमृषिं॒ तं सु॑मे॒धाम् ॥ 5 ॥
अ॒हं रु॒द्राय॒ धनु॒रात॑नोमि ब्रह्म॒द्विषे॒ शर॑वे हंत॒ वा उ॑ ।
अ॒हं जना᳚य स॒मदं᳚ कृणोम्य॒हं द्यावा᳚पृथि॒वी आवि॑वेश ॥ 6 ॥
अ॒हं सु॑वे पि॒तर॑मस्य मू॒र्धन् मम॒ योनि॑र॒प्स्वं॒तः स॑मु॒द्रे ।
ततो॒ विति॑ष्ठे॒ भुव॒नानु॒ विश्वो॒तामूं द्यां-वँ॒र्ष्मणोप॑ स्पृशामि ॥ 7 ॥
अ॒हमे॒व वात॑ इव॒ प्रवा᳚म्या॒-रभ॑माणा॒ भुव॑नानि॒ विश्वा᳚ ।
प॒रो दि॒वापर॒ ए॒ना पृ॑थि॒व्यै-ताव॑ती महि॒ना संब॑भूव ॥ 8 ॥
ॐ शांतिः॒ शांतिः॒ शांतिः॑ ॥
English IAST ಲಿಪ್ಯಂತರದಲ್ಲಿ ಪಾಠText in English IAST transliteration
oṃ a̱haṃ ru̱drebhi̱rvasúbhiścarāmya̱hamā̋di̱tyairu̱ta vi̱śvade̋vaiḥ |
a̱haṃ mi̱trāvarúṇo̱bhā bíbharmya̱hami̋ṃdrā̱gnī a̱hama̱śvino̱bhā || 1 ||
a̱haṃ somámāha̱nasa̋ṃ bibharmya̱haṃ tvaṣṭā̋ramu̱ta pū̱ṣaṇa̱ṃ bhaga̋ṃ |
a̱haṃ dádhāmi̱ dravíṇaṃ ha̱viṣmáte suprā̱vye̱ yé 3 yajámānāya sunva̱te || 2 ||
a̱haṃ rāṣṭrī̋ sa̱ṃgamánī̱ vasū̋nāṃ ciki̱tuṣī̋ pratha̱mā ya̱jñiyā̋nām |
tāṃ mā̋ de̱vā vyádadhuḥ puru̱trā bhūrísthātrā̱ṃ bhū~ryā̋ve̱śaya̋ṃtīm || 3 ||
mayā̱ so annámatti yo vi̱paśyáti̱ yaḥ prāṇíti̱ ya ī̋ṃ śṛ̱ṇotyu̱ktam |
a̱ma̱ṃta̱vo̱māṃta upákṣiyaṃti̱ śru̱dhi śrútaṃ śraddhi̱vaṃ te̋ vadāmi || 4 ||
a̱hame̱va sva̱yami̱daṃ-va~dā́mi̱ juṣṭa̋ṃ de̱vebhíru̱ta mānúṣebhiḥ |
yaṃ kā̱maye̱ taṃ támu̱graṃ kṛ́ṇomi̱ taṃ bra̱hmāṇa̱ṃ tamṛṣi̱ṃ taṃ súme̱dhām || 5 ||
a̱haṃ ru̱drāya̱ dhanu̱rātánomi brahma̱dviṣe̱ śaráve haṃta̱ vā ú |
a̱haṃ janā̋ya sa̱mada̋ṃ kṛṇomya̱haṃ dyāvā̋pṛthi̱vī āvíveśa || 6 ||
a̱haṃ súve pi̱tarámasya mū̱rdhan mama̱ yoníra̱psva̱ṃtaḥ sámu̱dre |
tato̱ vitíṣṭhe̱ bhuva̱nānu̱ viśvo̱tāmūṃ dyāṃ-va̱~rṣmaṇopá spṛśāmi || 7 ||
a̱hame̱va vātá iva̱ pravā̋myā̱-rabhámāṇā̱ bhuvánāni̱ viśvā̋ |
pa̱ro di̱vāpara̱ e̱nā pṛ́thi̱vyai-tāvátī mahi̱nā saṃbábhūva || 8 ||
oṃ śāṃti̱ḥ śāṃti̱ḥ śāṃtíḥ ||
ಸ್ವರಚಿಹ್ನೆಗಳು: ಅನುದಾತ್ತಕ್ಕೆ ಅಕ್ಷರದ ಕೆಳಗೆ ಗೆರೆ (a̱), ಸ್ವರಿತಕ್ಕೆ ಮೇಲೆ ಗೆರೆ (á), ಕಂಪಕ್ಕೆ ಎರಡು ಗೆರೆ (a̋). ಉದಾತ್ತಕ್ಕೆ ಚಿಹ್ನೆ ಇಲ್ಲ. · Accents: macron below for anudātta, acute for svarita, double acute for the kampa; udātta is unmarked.
ಈ ಸೂಕ್ತದ ಬಗ್ಗೆAbout this hymn
ಇದನ್ನು ವಾಗಾಂಭೃಣೀ ಸೂಕ್ತ, ವಾಕ್ ಸೂಕ್ತ ಎಂದೂ ಕರೆಯುತ್ತಾರೆ. ಇಲ್ಲಿ ವಾಕ್ ಎಂದರೆ ಮಾತು ಮಾತ್ರವಲ್ಲದೆ ಎಲ್ಲ ದೇವತೆಗಳನ್ನೂ ಲೋಕಗಳನ್ನೂ ಹೊತ್ತಿರುವ ಚೈತನ್ಯವೂ ಹೌದು. ಶಾಕ್ತ ಪರಂಪರೆಯವರು ಇದನ್ನು ದೇವಿಯ ಆತ್ಮಸ್ತುತಿಯಾಗಿ ಅರ್ಥೈಸಿದರೆ, ಅದ್ವೈತಿಗಳು ಆತ್ಮಸಾಕ್ಷಾತ್ಕಾರದ ಘೋಷಣೆಯಾಗಿ ಅರ್ಥೈಸುತ್ತಾರೆ.
It is also called the Vagambhrini Sukta or Vak Sukta. Vak here is not merely speech but the consciousness that upholds all the gods and worlds. The Shakta tradition reads it as the goddess praising herself; Advaitins read it as a declaration of realised selfhood.
ಚಂಡೀಪಾಠದ, ಅಂದರೆ ದುರ್ಗಾ ಸಪ್ತಶತಿಯ ಪಾರಾಯಣದ, ಆರಂಭದಲ್ಲಿ ಅಥವಾ ಕೊನೆಯಲ್ಲಿ ಇದನ್ನು ಹೇಳುವ ಪದ್ಧತಿ ಹಲವು ಕಡೆ ಇದೆ. ಅಲ್ಲಿ ಇದಕ್ಕೆ ದೇವೀಸೂಕ್ತ ಎಂಬ ಹೆಸರು.
In many places it is recited at the start or end of the Chandi Patha, the recitation of the Durga Saptashati, where it goes by the name Devi Sukta.
ಎರಡನೆಯ ಮಂತ್ರದ ಸುಪ್ರಾವ್ಯೇ ಎಂಬ ಪದದ ಬಳಿ ಇರುವ 3 ಎಂಬ ಅಂಕೆ ಪ್ಲುತ, ಅಂದರೆ ಮೂರು ಮಾತ್ರೆಯಷ್ಟು ಎಳೆದು ಹೇಳುವ ಸ್ವರದ ಸೂಚನೆ. ಮೂರನೆಯ ಮಂತ್ರದ ಭೂರ್ಯಾವೇಶಯಂತೀಮ್ ಬಳಿಯ ಚಿಹ್ನೆ ಮೂಲ ಪ್ರತಿಯಲ್ಲಿರುವಂತೆಯೇ ಇದೆ.
The numeral 3 beside suprāvye in the second mantra marks pluta, a vowel drawn out to three measures. The mark beside bhūryāveśayantīm in the third mantra is kept as it is in the source copy.
ಸ್ವರಸಹಿತ ಪಾಠ ಉಡುಪಿಯ ಅಪ್ರಮೇಯ 2026ರಲ್ಲಿ ಸಿದ್ಧಪಡಿಸಿದ ವೇದಸೂಕ್ತ ಮಂತ್ರಗಳು ಎಂಬ ಸಂಗ್ರಹವನ್ನು ಅನುಸರಿಸುತ್ತದೆ. ಸ್ವರಚಿಹ್ನೆಗಳನ್ನು ಓದುವ ಕ್ರಮ: ಅಕ್ಷರದ ಕೆಳಗಿನ ಅಡ್ಡಗೆರೆ ಅನುದಾತ್ತ, ಮೇಲಿನ ಲಂಬಗೆರೆ ಸ್ವರಿತ, ಮೇಲಿನ ಎರಡು ಗೆರೆ ದೀರ್ಘ ಸ್ವರಿತ. ಗುರುಮುಖದಿಂದ ಕಲಿಯುವುದೇ ಸರಿಯಾದ ದಾರಿ.
The accented text follows the 2026 collection of Vedic hymns prepared by Aprameya of Udupi. How to read the marks: a line below a syllable is anudatta, a vertical stroke above is svarita, a double stroke above is the long svarita. Learning from a teacher remains the right way.
ಆಧಾರ: ಹಲವು ಮೂಲಗಳು. ಆವೃತ್ತಿಗಳು ಭಿನ್ನವಾಗಿರುವಲ್ಲಿ ಅದನ್ನು ಇಲ್ಲಿ ಸೂಚಿಸಿದ್ದೇವೆ.
Sources: several. Where versions differ, we have noted it here.
ಇಂದಿನ ಬದುಕಿಗೆFor life today
ನಾಲ್ಕನೆಯ ಮಂತ್ರ ನೋಡುವುದು, ಉಸಿರಾಡುವುದು, ಕೇಳುವುದು, ತಿನ್ನುವುದು ಎಂಬ ಅತ್ಯಂತ ಸಾಮಾನ್ಯ ಕ್ರಿಯೆಗಳನ್ನೇ ದೇವಿಯ ಇರುವಿಕೆಯ ಗುರುತಾಗಿ ಹೇಳುತ್ತದೆ. ದೇವರನ್ನು ದೂರದ ಆಕಾಶದಲ್ಲಿ ಹುಡುಕಬೇಕಿಲ್ಲ.
The fourth mantra names the most ordinary acts, seeing, breathing, hearing, eating, as the signs of the goddess’s presence. The divine need not be sought in a distant sky.
ವೈದ್ಯರಾಗಿ ನಾವು ದಿನವೂ ಈ ಕ್ರಿಯೆಗಳನ್ನೇ ಪರೀಕ್ಷಿಸುತ್ತೇವೆ: ಉಸಿರು, ನೋಟ, ಶ್ರವಣ, ಹಸಿವು. ಇವುಗಳಲ್ಲಿ ಒಂದನ್ನು ಕಳೆದುಕೊಂಡಾಗ ಮಾತ್ರ ಅದು ಎಂತಹ ಕೊಡುಗೆ ಎಂದು ಹೆಚ್ಚಿನವರಿಗೆ ಅರಿವಾಗುತ್ತದೆ.
As physicians we examine these very functions every day: breath, sight, hearing, appetite. Most people realise what a gift each one is only when it is lost.
ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.





ಪ್ರತಿಕ್ರಿಯೆ ಬರೆಯಿರಿ