ಅಗ್ನಿ ಸೂಕ್ತಮ್

ಋಗ್ವೇದದ ಮೊದಲ ಸೂಕ್ತವಾದ ಅಗ್ನಿ ಸೂಕ್ತದ ಒಂಬತ್ತು ಮಂತ್ರಗಳು, ಸ್ವರಸಹಿತ ಕನ್ನಡ ಲಿಪಿಯಲ್ಲಿ.

ಅಗ್ನಿ ಸೂಕ್ತಮ್, ವೇದ ಸೂಕ್ತಗಳು, ಜೀವನ ಸೂತ್ರ

ಋಗ್ವೇದದ ಮೊಟ್ಟಮೊದಲ ಸೂಕ್ತ ಇದು. ಅಂದರೆ, ವೇದ ಆರಂಭವಾಗುವುದೇ ಅಗ್ನಿಯಿಂದ.

ಅಗ್ನಿಮೀಳೇ ಪುರೋಹಿತಂ. ಮನುಷ್ಯ ಮೊದಲು ಕೈ ಮುಗಿದದ್ದು ಬಹುಶಃ ಬೆಂಕಿಗೆ. ಬೆಳಕು ಕೊಟ್ಟದ್ದೂ ಅದೇ, ಅನ್ನ ಬೇಯಿಸಿದ್ದೂ ಅದೇ, ಪ್ರಾಣಿಗಳಿಂದ ಕಾಪಾಡಿದ್ದೂ ಅದೇ. ಯೋಚಿಸಿ ನೋಡಿ, ಬೇರೆ ಯಾವುದರಿಂದ ಶುರು ಮಾಡಲು ಸಾಧ್ಯವಿತ್ತು?

ಪಠಣಕ್ಕೆ ಬೇಕಾದ ಸ್ವರಸಹಿತ ಪಾಠವನ್ನು ಇಲ್ಲಿ ಕೊಟ್ಟಿದ್ದೇವೆ.


ಓಂ ಅ॒ಗ್ನಿಮೀ᳚ಳೇ ಪು॒ರೋಹಿ॑ತಂ ಯ॒ಜ್ಞಸ್ಯ॑ ದೇ॒ವಮೃ॒ತ್ವಿಜ‌ಮ್᳚ ।
ಹೋತಾ᳚ರಂ ರತ್ನ॒ಧಾತ॑ಮ‌ಮ್ ॥ 1 ॥

ಅ॒ಗ್ನಿಃ ಪೂರ್ವೇ᳚ಭಿ॒ರ್‌ಋಷಿ॑ಭಿ॒ರೀಡ್ಯೋ॒ ನೂತ॑ನೈರು॒ತ ।
ಸ ದೇ॒ವಾಁ ಏಹ ವ॑ಕ್ಷತಿ ॥ 2 ॥

ಅ॒ಗ್ನಿನಾ᳚ ರ॒ಯಿಮ॑ಶ್ನವ॒ತ್ ಪೋಷ॑ಮೇ॒ವ ದಿ॒ವೇದಿ॑ವೇ ।
ಯ॒ಶಸಂ᳚ ವೀ॒ರವ॑ತ್ತಮ‌ಮ್  ॥ 3 ॥

ಅಗ್ನೇ॒ ಯಂ ಯ॒ಜ್ಞಮ॑ಧ್ವ॒ರಂ ವಿ॒ಶ್ವತಃ॑ ಪರಿ॒ಭೂರಸಿ॑ ।
ಸ ಇದ್ದೇ॒ವೇಷು॑ ಗಚ್ಛತಿ ॥ 4 ॥

ಅ॒ಗ್ನಿರ್ಹೋತಾ᳚ ಕ॒ವಿಕ್ರ॑ತುಃ ಸ॒ತ್ಯಶ್ಚಿ॒ತ್ರಶ್ರ॑ವಸ್ತಮಃ ।
ದೇ॒ವೋ ದೇ॒ವೇಭಿ॒ರಾ ಗ॑ಮತ್ ॥ 5 ॥

ಯದಂ॒ಗ ದಾ॒ಶುಷೇ॒ ತ್ವಮಗ್ನೇ᳚ ಭ॒ದ್ರಂ ಕ॑ರಿ॒ಷ್ಯಸಿ॑ ।
ತವೇತ್ತತ್ ಸ॒ತ್ಯಮಂ᳚ಗಿರಃ ॥ 6 ॥

ಉಪ॑ ತ್ವಾಗ್ನೇ ದಿ॒ವೇದಿ॑ವೇ॒ ದೋಷಾ᳚ವಸ್ತರ್ಧಿ॒ಯಾ ವ॒ಯ‌ಮ್ ।
ನಮೋ॒ ಭರ᳚‌ನ್ತ॒ ಏಮ॑ಸಿ ॥ 7 ॥

ರಾಜ᳚‌ನ್ತಮಧ್ವ॒ರಾಣಾಂ᳚ ಗೋ॒ಪಾಮೃ॒ತಸ್ಯ॒ ದೀದಿ॑ವಿ‌ಮ್ ।
ವರ್ಧ॑ಮಾನಂ॒ ಸ್ವೇ ದಮೇ᳚ ॥ 8 ॥

ಸ ನಃ॑ ಪಿ॒ತೇವ॑ ಸೂ॒ನವೇಽಗ್ನೇ᳚ ಸೂಪಾಯ॒ನೋ ಭ॑ವ ।
ಸಚ॑ಸ್ವಾ ನಃ ಸ್ವ॒ಸ್ತಯೇ᳚ ॥ 9 ॥

ದೇವನಾಗರಿ ಲಿಪಿಯಲ್ಲಿ ಪಾಠText in Devanagari

अ॒ग्निः पूर्वे᳚भि॒र्ऋषि॑भि॒रीड्यो॒ नूत॑नैरु॒त ।
स दे॒वाँ एह व॑क्षति ॥ 2 ॥

अ॒ग्निना᳚ र॒यिम॑श्नव॒त् पोष॑मे॒व दि॒वेदि॑वे ।
य॒शसं᳚ वी॒रव॑त्तमम् ॥ 3 ॥

अग्ने॒ यं य॒ज्ञम॑ध्व॒रं वि॒श्वतः॑ परि॒भूरसि॑ ।
स इद्दे॒वेषु॑ गच्छति ॥ 4 ॥

अ॒ग्निर्होता᳚ क॒विक्र॑तुः स॒त्यश्चि॒त्रश्र॑वस्तमः ।
दे॒वो दे॒वेभि॒रा ग॑मत् ॥ 5 ॥

यदं॒ग दा॒शुषे॒ त्वमग्ने᳚ भ॒द्रं क॑रि॒ष्यसि॑ ।
तवेत्तत् स॒त्यमं᳚गिरः ॥ 6 ॥

उप॑ त्वाग्ने दि॒वेदि॑वे॒ दोषा᳚वस्तर्धि॒या व॒यम् ।
नमो॒ भर᳚न्त॒ एम॑सि ॥ 7 ॥

राज᳚न्तमध्व॒राणां᳚ गो॒पामृ॒तस्य॒ दीदि॑विम् ।
वर्ध॑मानं॒ स्वे दमे᳚ ॥ 8 ॥

स नः॑ पि॒तेव॑ सू॒नवेऽग्ने᳚ सूपाय॒नो भ॑व ।
सच॑स्वा नः स्व॒स्तये᳚ ॥ 9 ॥

English IAST ಲಿಪ್ಯಂತರದಲ್ಲಿ ಪಾಠText in English IAST transliteration

a̱gniḥ pūrve̋bhi̱rṛṣíbhi̱rīḍyo̱ nūtánairu̱ta |
sa de̱vā~ eha vákṣati || 2 ||

a̱gninā̋ ra̱yimáśnava̱t poṣáme̱va di̱vedíve |
ya̱śasa̋ṃ vī̱raváttamam || 3 ||

agne̱ yaṃ ya̱jñamádhva̱raṃ vi̱śvatáḥ pari̱bhūrasí |
sa idde̱veṣú gacchati || 4 ||

a̱gnirhotā̋ ka̱vikrátuḥ sa̱tyaści̱traśrávastamaḥ |
de̱vo de̱vebhi̱rā gámat || 5 ||

yada̱ṃga dā̱śuṣe̱ tvamagne̋ bha̱draṃ kári̱ṣyasí |
tavettat sa̱tyama̋ṃgiraḥ || 6 ||

upá tvāgne di̱vedíve̱ doṣā̋vastardhi̱yā va̱yam |
namo̱ bhara̋nta̱ emási || 7 ||

rāja̋ntamadhva̱rāṇā̋ṃ go̱pāmṛ̱tasya̱ dīdívim |
vardhámāna̱ṃ sve dame̋ || 8 ||

sa náḥ pi̱tevá sū̱nave’gne̋ sūpāya̱no bháva |
sacásvā naḥ sva̱staye̋ || 9 ||

ಸ್ವರಚಿಹ್ನೆಗಳು: ಅನುದಾತ್ತಕ್ಕೆ ಅಕ್ಷರದ ಕೆಳಗೆ ಗೆರೆ (a̱), ಸ್ವರಿತಕ್ಕೆ ಮೇಲೆ ಗೆರೆ (á), ಕಂಪಕ್ಕೆ ಎರಡು ಗೆರೆ (a̋). ಉದಾತ್ತಕ್ಕೆ ಚಿಹ್ನೆ ಇಲ್ಲ. · Accents: macron below for anudātta, acute for svarita, double acute for the kampa; udātta is unmarked.


ಸ್ವರಸಹಿತ ವೇದ ಸೂಕ್ತಗಳ ಎಲ್ಲ ಪುಟಗಳು: ವೇದ ಸೂಕ್ತಗಳು

All Vedic hymns with svara

ಪಾರಾಯಣ ಕ್ರಮದ ಪೂರ್ಣ ಸೂಚಿ: ವೇದ ಸೂಕ್ತಗಳ ಸೂಚಿ

The full index in recitation order

ದಿನದ ಹೊತ್ತು, ದೇವತೆ ಅಥವಾ ಮೊದಲ ಪದದಿಂದ ಹುಡುಕಲು: ಮಂತ್ರ ನಿಧಿ

To find a prayer by time of day, deity or first word


ಹೊಸ ಬರಹ ಬಂದಾಗ ತಿಳಿಯಿರಿ

ಅನಗತ್ಯ ಸಂದೇಶ ಕಳುಹಿಸುವುದಿಲ್ಲ. ವಿವರಕ್ಕೆ ಗೌಪ್ಯತಾ ನೀತಿ ನೋಡಿ.

ಪಾಠದಲ್ಲಿ ತಪ್ಪೋ ಬೇರೆ ಪಾಠಾಂತರವೋ ಕಂಡಿತೇ? ನಮಗೆ ತಿಳಿಸಿ.
Noticed a mistake or a different reading? Tell us.

ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸ ಪ್ರಕಟವಾಗುವುದಿಲ್ಲ. ಅಗತ್ಯವಿರುವ ಕಡೆ * ಗುರುತಿದೆ

ಮೇಲಕ್ಕೆ