ಆಚರಣೆ ಮತ್ತು ದೇಹ ಎದುರುಬದುರಾಗುವ ಜಾಗಗಳು. ಸಂಪ್ರದಾಯವನ್ನೂ ವೈದ್ಯಶಾಸ್ತ್ರವನ್ನೂ ಒಟ್ಟಿಗೆ ಗೌರವಿಸುವ ಮೂರನೆಯ ದಾರಿಯ ಹುಡುಕಾಟ.
-

ರೋಗಿಯೆಂಬ ಕಾವ್ಯದ ಓದು: ಉಪಮೆ, ಅರ್ಥ ಮತ್ತು ಲಾಲಿತ್ಯ
ಉಪಮಾ ಕಾಳಿದಾಸಸ್ಯ ಎಂಬ ಶ್ಲೋಕದ ಬೆಳಕಿನಲ್ಲಿ ರೋಗಿ ಮತ್ತು ವೈದ್ಯನ ಸಂಭಾಷಣೆ. ನೋವಿನ ಉಪಮೆಗಳನ್ನು ಆಲಿಸುವ ತಾಳ್ಮೆ, ಕಾಯಿಲೆಯ ಹಿಂದಿನ ಅರ್ಥವನ್ನು ಗ್ರಹಿಸುವ ಸೂಕ್ಷ್ಮತೆ ಮತ್ತು ಸಾಂತ್ವನದ ನುಡಿಯ ಬಗ್ಗೆ ಒಬ್ಬ ವೈದ್ಯನ ವಿಚಾರ.




